![Mangalore Recipes](/img/default-banner.jpg)
- Видео 868
- Просмотров 59 487 290
Mangalore Recipes
Индия
Добавлен 10 мар 2021
Mangalore Recipes is a Cooking Channel where authentic, traditional and Contemporary home cooked Mangalorean recipes is shared. The recipes shown in this channel is largely influenced by South Indian Cuisine,with several cuisines being unique to the diverse communities of the region.The channel will showcase most popular sea food recipes, vegetarian recipes and snacks of Mangalore
ನಮ್ಮ ನಾಡಿನ ವಿಶೇಷವಾಗಿ ತುಳುನಾಡಿನ ಕರಾವಳಿ ಮತ್ತು ಕನ್ನಡಿಗರ ಸಾಂಪ್ರಾದಾಯಿಕ ಸಾಮಕಾಲೀನ ಕಷ್ಟ ಅನ್ನಿಸೋ ಅಡುಗೆ ಮಾಡುವ ವಿಧಾನಗಳನ್ನು ಯಾವುದೇ ವಿಜೃಂಭಣೆ ಆಡಂಬರ ಇಲ್ಲದೆ ಇಷ್ಟ ಪಟ್ಟು ಸರಳ ಸುಲಭ ರೆಸಿಪಿಗಳಾಗಿ ನಿಮ್ಮ ಮುಂದೆ ಇಡೋದು. ನಮ್ಮ ಪ್ರಯತ್ನಕ್ಕೆ ನಿಮ್ಮ ಸಹಕಾರವಿರಲಿ ಹೀಗೆಯೇ ಎಂದೆದಿಗೂ

Видео
ಇವತ್ತು ಅತ್ತೆ ಮತ್ತೊಮ್ಮೆ ಮಂಗಳೂರು ಇಡ್ಲಿ ಮಾಡಿದರು ಹೊಸ ಪಾತ್ರೆಯಲ್ಲಿ🔥
Просмотров 8 тыс.Месяц назад
ಇವತ್ತು ಅತ್ತೆ ಮತ್ತೊಮ್ಮೆ ಮಂಗಳೂರು ಇಡ್ಲಿ ಮಾಡಿದರು ಹೊಸ ಪಾತ್ರೆಯಲ್ಲಿ🔥
ಇವತ್ತು ಯಜಮಾನರು ಬೂತಾಯಿ ಮೀನು ತಂದು ಎಲ್ಲರು ತಿನ್ನುವ ಹಾಗೆ ಅಡುಗೆ ಮಾಡಿ ಕೊಡು ಎಂದರು🐟🔥
Просмотров 17 тыс.Месяц назад
ಇವತ್ತು ಯಜಮಾನರು ಬೂತಾಯಿ ಮೀನು ತಂದು ಎಲ್ಲರು ತಿನ್ನುವ ಹಾಗೆ ಅಡುಗೆ ಮಾಡಿ ಕೊಡು ಎಂದರು🐟🔥
ಇವತ್ತು ಮಾವ ಮಾಡಿದರು ಕಾಡು ಮಾವಿನಹಣ್ಣಿನ ಸಿಕ್ರೇಟ್ ರೆಸಿಪಿ🥭🔥
Просмотров 4,8 тыс.Месяц назад
ಇವತ್ತು ಮಾವ ಮಾಡಿದರು ಕಾಡು ಮಾವಿನಹಣ್ಣಿನ ಸಿಕ್ರೇಟ್ ರೆಸಿಪಿ🥭🔥
ಇವತ್ತು ಯಜಮಾನರು ದುಬಾರಿ ಮೀನು ತಂದು ಅಡುಗೆ ಮಾಡು ಎಂದರು🐟🔥
Просмотров 55 тыс.Месяц назад
ಇವತ್ತು ಯಜಮಾನರು ದುಬಾರಿ ಮೀನು ತಂದು ಅಡುಗೆ ಮಾಡು ಎಂದರು🐟🔥
ಇವತ್ತು ಮಕ್ಕಳು ಮೀನು ಹಿಡಿದು cleaning ಮಾಡಿ ಫ್ರೈ ಮಾಡಿದರು🐠🔥
Просмотров 8 тыс.2 месяца назад
ಇವತ್ತು ಮಕ್ಕಳು ಮೀನು ಹಿಡಿದು cleaning ಮಾಡಿ ಫ್ರೈ ಮಾಡಿದರು🐠🔥
ಅಮ್ಮನ ಮನೆಯಿಂದ ದೊಡ್ಡ 25kg ಬೂದು ಕುಂಬಳಕಾಯಿ ತಂದು ಅಂಗಡಿಗೆ ಕೊಟ್ಟು ಎಷ್ಟು ದುಡ್ಡು ಸಿಕ್ಕಿತ್ತು ನೋಡಿ
Просмотров 7 тыс.2 месяца назад
ಅಮ್ಮನ ಮನೆಯಿಂದ ದೊಡ್ಡ 25kg ಬೂದು ಕುಂಬಳಕಾಯಿ ತಂದು ಅಂಗಡಿಗೆ ಕೊಟ್ಟು ಎಷ್ಟು ದುಡ್ಡು ಸಿಕ್ಕಿತ್ತು ನೋಡಿ
ಇವತ್ತು ನಮಗೆ ಫ್ರೇಶ್ ದೊಡ್ಡ ದೊಡ್ಡ ಸಿಗಡಿ ಸಿಕ್ಕಿದೆ ಅದರ ಮಸಾಲ ರೋಸ್ಟ್ ಮಾಡಿದೆ😋🦐🔥
Просмотров 11 тыс.2 месяца назад
ಇವತ್ತು ನಮಗೆ ಫ್ರೇಶ್ ದೊಡ್ಡ ದೊಡ್ಡ ಸಿಗಡಿ ಸಿಕ್ಕಿದೆ ಅದರ ಮಸಾಲ ರೋಸ್ಟ್ ಮಾಡಿದೆ😋🦐🔥
ಇವತ್ತು ಯಜಮಾನರಿಗೆ full ಬಂಗುಡೆ ಮೀನು ರವ ಫ್ರೈ ಮಾಡಿ ಕೊಟ್ಟೆ🔥
Просмотров 14 тыс.3 месяца назад
ಇವತ್ತು ಯಜಮಾನರಿಗೆ full ಬಂಗುಡೆ ಮೀನು ರವ ಫ್ರೈ ಮಾಡಿ ಕೊಟ್ಟೆ🔥
ಇವತ್ತು ₹150 ಕ್ಕೆ ಎಷ್ಟೊಂದು ಮೀನು ಮೊಟ್ಟೆ ಸಿಕ್ಕಿದೆ ನೋಡಿ🐠🔥
Просмотров 8 тыс.3 месяца назад
ಇವತ್ತು ₹150 ಕ್ಕೆ ಎಷ್ಟೊಂದು ಮೀನು ಮೊಟ್ಟೆ ಸಿಕ್ಕಿದೆ ನೋಡಿ🐠🔥
ಕೇವಲ ಒಂದು ಏಡಿಗೆ ₹3000 ರೂಪಾಯಿ ಮಂಗಳೂರಿನ ಮೀನು ಮಾರುಕಟ್ಟೆಯಲ್ಲಿ🦀🔥
Просмотров 10 тыс.3 месяца назад
ಕೇವಲ ಒಂದು ಏಡಿಗೆ ₹3000 ರೂಪಾಯಿ ಮಂಗಳೂರಿನ ಮೀನು ಮಾರುಕಟ್ಟೆಯಲ್ಲಿ🦀🔥
Ice factory ಅಲ್ಲಿ ice ಹೇಗೆ ಮಾಡುತ್ತಾರೆ ನೋಡಿ 🧊🔥
Просмотров 3,1 тыс.3 месяца назад
Ice factory ಅಲ್ಲಿ ice ಹೇಗೆ ಮಾಡುತ್ತಾರೆ ನೋಡಿ 🧊🔥
ಇಷ್ಟು ಚಿಕ್ಕ ಮೀನಿಗೆ kg ಗೆ ₹1350 ಅಂತೆ🐠🔥
Просмотров 7 тыс.3 месяца назад
ಇಷ್ಟು ಚಿಕ್ಕ ಮೀನಿಗೆ kg ಗೆ ₹1350 ಅಂತೆ🐠🔥
ಇವತ್ತು ನಮ್ಮ ಮನೆಯಲ್ಲಿ ಅಸ್ತ್ರ ಒಲೆ ಮಾಡುತಿದ್ದಾರೆ🔥
Просмотров 4,2 тыс.3 месяца назад
ಇವತ್ತು ನಮ್ಮ ಮನೆಯಲ್ಲಿ ಅಸ್ತ್ರ ಒಲೆ ಮಾಡುತಿದ್ದಾರೆ🔥
ಇವತ್ತು ಕೆಲಸದವರಿಗೆ ಸಜ್ಜಿಗೆ ಮತ್ತು ಟೀ ಮಾಡಿ ಕೊಟ್ಟೆ🔥
Просмотров 8 тыс.3 месяца назад
ಇವತ್ತು ಕೆಲಸದವರಿಗೆ ಸಜ್ಜಿಗೆ ಮತ್ತು ಟೀ ಮಾಡಿ ಕೊಟ್ಟೆ🔥
ಇವತ್ತು 10 kg ದೊಡ್ಡ ಅಂಜಲ್ ಮೀನು ಕಟ್ಟಿಂಗ್ ಹಾಗೆ ಈಗ ಅಂಜಲ್ ರೇಟ್ ಎಷ್ಟು ನೋಡಿ🔥
Просмотров 8 тыс.3 месяца назад
ಇವತ್ತು 10 kg ದೊಡ್ಡ ಅಂಜಲ್ ಮೀನು ಕಟ್ಟಿಂಗ್ ಹಾಗೆ ಈಗ ಅಂಜಲ್ ರೇಟ್ ಎಷ್ಟು ನೋಡಿ🔥
ಇವತ್ತು ₹800 ಗೆ ಎಷ್ಟೆಲ್ಲ ಮೀನು ಸಿಕ್ಕಿದೆ ನೋಡಿ🐟🐠🔥
Просмотров 18 тыс.3 месяца назад
ಇವತ್ತು ₹800 ಗೆ ಎಷ್ಟೆಲ್ಲ ಮೀನು ಸಿಕ್ಕಿದೆ ನೋಡಿ🐟🐠🔥
ಇವತ್ತು first time ನಾವು ಅಸ್ತ್ರ ಒಲೆಯಲ್ಲಿ ಚಿಕನ್ ದಮ್ ಬಿರಿಯಾನಿ ಮಾಡಿದ್ವಿ🔥
Просмотров 4,6 тыс.3 месяца назад
ಇವತ್ತು first time ನಾವು ಅಸ್ತ್ರ ಒಲೆಯಲ್ಲಿ ಚಿಕನ್ ದಮ್ ಬಿರಿಯಾನಿ ಮಾಡಿದ್ವಿ🔥
ಇವತ್ತು 1.3kg ದೊಡ್ಡ ನಂಗ್ ಮೀನು ತಂದು ಫ್ರೈ ಮಾಡಿದ್ವಿ🔥
Просмотров 7 тыс.3 месяца назад
ಇವತ್ತು 1.3kg ದೊಡ್ಡ ನಂಗ್ ಮೀನು ತಂದು ಫ್ರೈ ಮಾಡಿದ್ವಿ🔥
ಇವತ್ತು ಮಾಂಜಿ ಮೀನು ಫ್ರೈ ಟೊಮೆಟೊ ಸಾರು boiled ರೈಸ್ ಜೊತೆ🔥
Просмотров 9 тыс.3 месяца назад
ಇವತ್ತು ಮಾಂಜಿ ಮೀನು ಫ್ರೈ ಟೊಮೆಟೊ ಸಾರು boiled ರೈಸ್ ಜೊತೆ🔥
ಇವತ್ತು ದೊಡ್ಡ ಮಾಂಜಿ ಕಟ್ಟಿಂಗ್ ಮನೆಯಲ್ಲಿ🐠🐟🔥
Просмотров 63 тыс.3 месяца назад
ಇವತ್ತು ದೊಡ್ಡ ಮಾಂಜಿ ಕಟ್ಟಿಂಗ್ ಮನೆಯಲ್ಲಿ🐠🐟🔥
ಇವತ್ತು 3 kg ಮಟನ್ ಜೊತೆಗೆ ಪಾವ್🍞ತಂದಿದ್ದಾರೆ ಮಗಳ birthday ಗೆ🔥
Просмотров 6 тыс.3 месяца назад
ಇವತ್ತು 3 kg ಮಟನ್ ಜೊತೆಗೆ ಪಾವ್🍞ತಂದಿದ್ದಾರೆ ಮಗಳ birthday ಗೆ🔥
ಇದೊಂದು ಬಾಕಿ ಇತ್ತು ನೋಡಿ ಮಾರುಕಟ್ಟೆಗೆ ಬರಲಿಕ್ಕೆ🔥
Просмотров 5 тыс.4 месяца назад
ಇದೊಂದು ಬಾಕಿ ಇತ್ತು ನೋಡಿ ಮಾರುಕಟ್ಟೆಗೆ ಬರಲಿಕ್ಕೆ🔥
ಮೊನ್ನೆ 1 kg ಮಟನ್ ತಂದಿದ್ದರು ಹಾಗೆ ಇವತ್ತು ಗ್ರೀನ್ ಮಸಾಲ ಮಾಡಿದೆ😋👌🔥
Просмотров 9 тыс.5 месяцев назад
ಮೊನ್ನೆ 1 kg ಮಟನ್ ತಂದಿದ್ದರು ಹಾಗೆ ಇವತ್ತು ಗ್ರೀನ್ ಮಸಾಲ ಮಾಡಿದೆ😋👌🔥
ಫ್ರೇಶ್ ಮೀನು ನೀವೇ ಆಯ್ಕೆ ಮಾಡಿ ನಿಮ್ಮ ಕಣ್ಣ್ಮುಂದೆ ಅಡುಗೆ ಮಾಡಿ ಕೊಡುತ್ತಾರೆ ಹೊಸ Concept ಮಣಿಪಾಲದ Shalas Hotel
Просмотров 32 тыс.6 месяцев назад
ಫ್ರೇಶ್ ಮೀನು ನೀವೇ ಆಯ್ಕೆ ಮಾಡಿ ನಿಮ್ಮ ಕಣ್ಣ್ಮುಂದೆ ಅಡುಗೆ ಮಾಡಿ ಕೊಡುತ್ತಾರೆ ಹೊಸ Concept ಮಣಿಪಾಲದ Shalas Hotel
Mam where are you at present? Not to be seen
Where are you at present? Not to be seen
👌👌👌
Nice preparation
Madam 5kg fish gee yes masala bekaguthe
Add only hot water
Bisi bisi boiled rice , tomato rasam, bisi bisi anjal fry ahaa ..swarga...innen beku... village life bestu 👌
So well she cooked slowly looks very 😋😋 tasty
ಹೀಗೆ ಮಾಡುವುದರಿಂದ ಭಾರತ ಮೂಡನಂಬಿಕೆ ದೇಶವಾಗಿ ಅಭಿವೃದ್ಧಿ ಮಯವಾಗುತ್ತೇ.ವಿದ್ಯಾವಂತರಾಗಿ.
Praya aadavaralva
Maavanege ondu fry maadi kodi
Ui
Thank. You
❤❤ super ❤❤
ಹೌದು ನಾವುಇದೇ ರೀತಿ ಮಾಡೋದು. ಪದಾರ್ಥ ಎಲ್ಲಾ ಕುದಿದ ಮೇಲೆ ಕೆಳಗೆ ಇಳಿಸಿ ನಾವು ಅದಕ್ಕೆ ಒಂದು ಒಳ್ಳೆಯ ಒಗ್ಗರಣೆ ಹಾಕುತ್ತೇವೆ. ತೆಂಗಿನ ಎಣ್ಣೆ ,ಸಾಸಿವೆ , ಜಜ್ಜಿದ ಬೆಳ್ಳುಳ್ಳಿ, ಸಣ್ಣಗೆ ಕೊಚ್ಚಿದ ನೀರುಳ್ಳಿ, ಮತ್ತು ಕರಿಬೇವು ಹಾಕಿ ಒಳ್ಳೆ ಒಗರಣೆ ಮೇಲಿನಿಂದ ಕೊಡಬೇಕು. ತುಂಬಾ ಪರಿಮಳ ಆಗಿ ಒಳ್ಳೆಯದಾಗುತ್ತದೆ.
Lady Fish ks price kiya hai please Hindi main
Sukka alla idu chicken masala ಅಲ್ವಾ
Verynice baby ♥️ ♥️
Super
Share the contact details
Thanks for sharing
Supar.❤❤❤
👍
👌👌👌👌👌👌👌👌👌
Supar.❤
❤❤❤😂
Supar.❤
Fish fry is good.
Supar
😢❤
Supar.medam
❤
Suparsupar
Aloo gadde beyisabeka
❤❤
Akka odpale recipi madi
Super.madam
Thanks nimma preparationge 🙏🏻👍🏻
Very very Good 🙏🏻👍🏻
Felt sad to see the beutyfull hen to going die to have a tasty soup ...sorry to say her eyes was looks sad n fear😢
I donot know how to eat this maruvai please show us i am waiting
lpls Number
Super
My favourite dish...
👌🏽👌🏽🙂 Madam kara pudi gram masala hakodu blood ketta niru oil or thuppa dalli inguwa agea thiruvikollabeku ellandre asi blood smell baruthea, amelea sunti belluli ashi menachikaayi oil alli channagi beshisikondu erulli hakabeku,erulli niho thorishida agea benda melea chakke lavanga,sompa kaalu ,swalpa ,om kaalu swalpa ,jeerige spoon,jaapatre swalpa ,kaalu menasu arda spoon alakki ondu ,hakikondu benda melea off maadi konda bisisige gram masala mutton.masala arisinapudi hakikondu thiruwa beku ,karapudi daniya pudi nu serishikondu , kothambari soppu coodisikollabeku swalpa thannage ada melea mix dry agia maadikollabeku ega oil nalli karida lever olage serishabeku ,grave beku andre jaasthi ,allu ,gasagase adawagi horidukondu kadle swalpa kaayi haki mix maadikolli adannu coodisi channagi beyishi , Salt haki thuppa or benne hakikondu niru hakikondu beyishi ,yawade mutton chicken blood salt oil inda channagi nirina hamsa ogowaregu sunti erulli faste hakabaradu, ketta niru oda melea sunti belluli erulli faste thayaru maadikollodu alikotte alwa adu mix agidda haki channagi kadimea horiyalli lever or mutton or chikken ge haki thiruvikollabeku ketta niru adaralliu ogabeku agea thiruvikondu oil bittukondu channagi kanuthea aga niru astto beku kudishikolli ,kaayi kadle pudigalu bekiddare hakikolli thumba jana eddaga ,erulli jotheayalli godambi cooda haki horidukolli modale hakabaradu seeuthea , sunti belluli channagi bendastto olleyadu , Ella andre smell baruthea ,bekiddare channagi maraluwaga egg odedu haki coorisikondu benda melea channagi mix maadikollodu thumba channagi eruthea rotti chapati,purigella , arogya kke olleyadu alla blood oilnalli thala ediyada agea thiruvikondu ketta niru thegeyadiddare , kelwaru agea maaduthare gastric, BP alla baruthea bekiddare observe maadi 🕉️🔯💐👏🏽🙂
Good morning sister. Super tea video. God bless you
Superb recipe❤❤❤
👌
Ok
Nice